Sandawlood stars attended Pavan Wodeyar's reception. Ananth Nag, Jaggesh, Yograj Bhat and many others attended the event. <br /> <br /> <br />ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಆರತಕ್ಷತೆ ಬೆಂಗಳೂರಿನಲ್ಲಿ ನಡೆದಿದ್ದು ಕಾರ್ಯಕ್ರಮದಲ್ಲಿ ಅನಂತ್ ನಾಗ್, ಗಾಯತ್ರಿ, ಜಗ್ಗೇಶ್, ವಿನಯ್ ರಾಜ್‌ಕುಮಾರ್, ಯೋಗರಾಜ್ ಭಟ್ ಹೀಗೆ ಸಾಕಷ್ಟು ಕಲಾವಿದರು ಭಾಗಿ ಆಗಿದ್ದರು. <br />